ಪಟ್ಟಣ ಪಂಚಾಯಿತಿ ಕೊಟ್ಟೂರು
Designed By Junior Programmer :-)
Thursday, 10 April 2014
ಮತದಾನ ಜಾಗ್ರತೆ ಪ್ರಚಾರ ಆಂದೋಲನ
ದಿನಾಂಕ: 10.04.2014 ರಂದು ಸಂಜೆ 4.00 ಗಂಟೆಗೆ ಪಟ್ಟಣದ ತೇರು ಬಯಲು ಬಸವೇಶ್ವರ ದೇವಸ್ಥಾನದ ಹತ್ತಿರ ವಾರ್ತ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಟಕ, ಬೀದಿ ನೃತ್ಯ, ಹಾಡುಗಳನ್ನು ಹಾಡುವ ಮುಖಾಂತರ ಮತದಾನ ಜಾಗ್ರತೆ ಪ್ರಚಾರ ಆಂದೋಲನವನ್ನು ಯಶಸ್ವಿಗೊಳಿಸಲಾಯಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment