Wednesday, 26 March 2014

ಜಿಲ್ಲಾಧಿಕಾರಿಯವರಿಂದ ಯುವ ಮತದಾರರಿಗೆ ಮತದಾನ ಜಾಗ್ರತೆಯ ಹೊಸ ಪ್ರಯತ್ನ...


ವಾರ್ಡ ಮಟ್ಟದ ಹಾಗೂ ಗ್ರಾಮ ಮಟ್ಟದ ಚುನಾವಣಾ ಜಾಗೃತಿ ತಂಡಗಳ ರಚನಾ ಸಭೆ.

 ಕೊಟ್ಟೂರು ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ದಿ: 26.03.2014 ರಂದು ಬೆಳಿಗ್ಗೆ 11 ಗಂಟೆಗೆ ಸೆಕ್ಟರ್ ಆಫೀಸರ್ಸ್, ಹಗರಿ ಬೊಮ್ಮನಹಳ್ಳಿ ಹಾಗೂ ಮುಖ್ಯಾಧಿಕಾರಿಗಳು, ಪ.ಪಂ.ಕೊಟ್ಟೂರು ಇವರುಗಳ ಸಮ್ಮುಖದಲ್ಲಿ ಕಛೇರಿ ಸಿಬ್ಬಂದಿಗಳಿಗೆ ಹಾಗೂ ಬಿ.ಎಲ್.ಓ.ಗಳಿಗೆ ವಾರ್ಡ ಮಟ್ಟದ ಹಾಗೂ ಗ್ರಾಮ ಮಟ್ಟದ ಚುನಾವಣಾ ಜಾಗೃತಿ ತಂಡಗಳ ರಚನೆ ಮಾಡಲು ಸಭೆ ಮಾಡಲಾಯಿತು.





ಪಟ್ಟಣ ವಿವಿಧ ಭಾಗಗಳಲ್ಲಿ ಮತದಾನದ ಮಹತ್ವ ಸಾರುವ ಫ್ಲಕ್ಸ್ ಗಳು


















Tuesday, 25 March 2014

Election Video Advertigement...




Elcetion Slogans

ಸಾರ್ವಜನಿಕ ಲೋಕಸಭಾ ಚುನಾವಣೆ 2014 - ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು.


Search Your Name In Electoral Roll/ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ


2014 ಲೋಕಸಭಾ ಚುನಾವಣೆ ಪ್ರಯುಕ್ತ ಮುಖ್ಯಾಧಿಕಾರಿಗಳು, ಆಯುಕ್ತರು, ನಗರಸಭೆ ಸ್ವೀಪ್ ಅಡಿಯಲ್ಲಿ ನಿರ್ವಹಿಸಬೇಕಾದ ಕೆಲಸಗಳ ಬಗ್ಗೆ ದಿನಾಂಕ: 24.03.2014 ರಂದು ಬೆಳಿಗ್ಗೆ: 10.30 ಕ್ಕೆ ಜಿಲ್ಲಾ ಪಂಚಾಯಿತಿ , ಬಳ್ಳಾರಿ ಯಲ್ಲಿ ರಮೇಶ್.ವಿ. ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ ಬಳ್ಳಾರಿ, ಹಾಗೂ ಚಂದ್ರಶೇಖರ ಗುಡಿ, ಸಿ.ಪಿ.ಓ. ಇವರುಗಳ ನೇತೃತ್ವದಲ್ಲಿ ಸಭೆ ಜರುಗಿತು.